Kannada Sudi ಕನ್ನಡ ಭಾಷೆಯಲ್ಲಿ ಉದ್ಯೋಗ, ಸರ್ಕಾರಿ ಯೋಜನೆಗಳು, ಶಿಕ್ಷಣ, ನೇಮಕಾತಿ, ಸ್ಕಾಲರ್ಶಿಪ್ ಹಾಗೂ ಪ್ರಮುಖ ಸುದ್ದಿಗಳ ಮಾಹಿತಿಯನ್ನು ಓದುಗರಿಗೆ ಸರಳವಾಗಿ ತಲುಪಿಸುವ ಕನ್ನಡ ವೆಬ್ಸೈಟ್ ಆಗಿದೆ.
ನಮ್ಮ ಉದ್ದೇಶವು ಉಪಯುಕ್ತ ಮತ್ತು ಅಗತ್ಯ ಮಾಹಿತಿಯನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಓದುಗರಿಗೆ ನೀಡುವುದು. ವಿಶೇಷವಾಗಿ ಉದ್ಯೋಗ ಮತ್ತು ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ನೀಡಲು ನಾವು ಪ್ರಯತ್ನಿಸುತ್ತೇವೆ.
ನಮ್ಮ ವೆಬ್ಸೈಟ್ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಓದುಗರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು. ಯಾವುದೇ ಅರ್ಜಿ ಅಥವಾ ಅಧಿಕೃತ ಪ್ರಕ್ರಿಯೆ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಪರಿಶೀಲಿಸುವುದು ಅಗತ್ಯ.
ನಮ್ಮ ಇನ್ನಷ್ಟು ಮಾಹಿತಿಗಾಗಿ ನಮ್ಮ WhatsApp ಮತ್ತು Telegram ಗುಂಪುಗಳಿಗೆ ಸೇರಬಹುದು.
Kannada Sudi – ನಿಮ್ಮ ಮಾಹಿತಿಗಾಗಿ ನಮ್ಮ ಪ್ರಯತ್ನ. ❤️