ಡಿಪ್ಲೊಮಾ ಇಂಜಿನಿಯರ್‌ಗಳಿಗೆ ಗುಡ್‌ನ್ಯೂಸ್: ಇಇ ಹುದ್ದೆ ಬಡ್ತಿಯಲ್ಲಿ ಶೇ.25 ಮೀಸಲಾತಿ; ಕೆಎಚ್‌ಬಿ ತಿದ್ದುಪಡಿ ನಿಯಮ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ಡಿಪ್ಲೊಮಾ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ (AEE) ಬಡ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಗೃಹ ಮಂಡಳಿ (KHB)ಯಲ್ಲಿ …