Post Office SCSS Scheme 2026: ನಿವೃತ್ತಿ ಬಗ್ಗೆ ಇನ್ನು ಚಿಂತೆಯಿಲ್ಲ! ಅಂಚೆ ಕಚೇರಿಯ ಈ ಯೋಜನೆಯಲ್ಲಿ ₹5 ಲಕ್ಷ ಇಟ್ಟರೆ ಪ್ರತಿ ಮೂರು ತಿಂಗಳಿಗೆ ಎಷ್ಟು ಬಡ್ಡಿ ಸಿಗುತ್ತದೆ?
ನಿವೃತ್ತಿಯ ನಂತರದ ಜೀವನವನ್ನು ಆರ್ಥಿಕವಾಗಿ ಸುರಕ್ಷಿತವಾಗಿಟ್ಟುಕೊಳ್ಳಲು ಬಯಸುವ ಹಿರಿಯ ನಾಗರಿಕರಿಗೆ ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens’ Savings Scheme – SCSS) …